ಬೊಳ್ಳೂರು ಮಸೀದಿ ಈದ್ ಮಿಲಾದ್ ಆಚರಣೆ

New Project (42)
Published on

ಹಳೆಯಂಗಡಿ: ಬೊಳ್ಳೂರು ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ ಈದ್ ಮಿಲಾದ್ ಮೆರವಣಿಗೆ ನೆರವೇರಿತು.

ಬೊಳ್ಳೂರು ಉಸ್ತಾದ್ ಹಾಜಿ ಅಲ್ ಹಝ್ಹರ್ ಫೈಝಿ ಅವರು ದುವಾ-ಆಶೀರ್ವಚನದ ಮೂಲಕ, ಅಬ್ದುಲ್ ನಾಸಿರ್ ಅಮ್ದಾನಿ ಹಾಗೂ ಮೊಹಮ್ಮದ್ ಷರೀಫ್ ಅರ್ಶಾದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಸೀದಿ ಅಧ್ಯಕ್ಷ ಬಿ.ಮೊಹಮ್ಮದ್, ಕಾರ್ಯದರ್ಶಿ ಹುಸೇನಬ್ಬ ಬೊಳ್ಳೂರು, ಅಝೀಝ್ ಐ.ಎ.ಕೆ., ಎಂ.ಎ.ಕಾದರ್ ಉಪಸ್ಥಿತರಿದ್ದರು. ಮೋಯ್ದಿನ್ ಇಂದಿರಾನಗರ, ಮಿಲಾದ್ ಮೆರವಣಿಗೆ ನೇತೃತ್ವ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net