ನಿಮ್ಮೂರಿಗೀಗ ಅವರಲ್ಲ, ಇವರೇ ಇನ್​ಸ್ಪೆಕ್ಟರ್​; 13 ಡಿವೈಎಸ್​ಪಿಗಳೂ ಟ್ರಾನ್ಸ್​ಫರ್​..

Police
Published on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ 13 ಡಿವೈಎಸ್​ಪಿಗಳನ್ನು ವರ್ಗಾವಣೆಗೊಳಿಸಿ ಶುಕ್ರವಾರ ಸರ್ಕಾರ ಆದೇಶಿಸಿದೆ. ಜತೆಗೆ 108 ಪೊಲೀಸ್ ಇನ್​ಸ್ಪೆಕ್ಟರ್​ಗಳನ್ನು ಕೂಡ ವರ್ಗಾವಣೆ ಮಾಡಿದೆ.

ವರ್ಗಾವಣೆ ಆಗಿರುವ ಡಿವೈಎಸ್​ಪಿಗಳು: ಎಚ್.ಆರ್.ಅನಿಲ್ ಕುಮಾರ್- ಚಿತ್ರದುರ್ಗ, ಎ.ವಿ.ಲಕ್ಷ್ಮೀನಾರಾಯಣ್ - ಆನೇಕಲ್, ಆರ್. ಮಂಜುನಾಥ್- ಯಲಹಂಕ, ಎನ್.ರೀನಾ ಸುವರ್ಣ- ಸಿಸಿಬಿ ಬೆಂಗಳೂರು, ಎಸ್.ಟಿ. ಚಂದ್ರಶೇಖರ್- ಇಲಾಖಾ ವಿಚಾರಣೆಗಳು ಬೆಂಗಳೂರು, ಸಿ.ಆರ್.ರವಿಶಂಕರ್- ಗುಪ್ತದಳ, ಎಸ್. ಸತ್ಯವತಿ- ಗುಪ್ತದಳ, ವಿಜಯ್ ಬಿರಾದಾರ್- ಗುಪ್ತದಳ, ಎನ್. ಪುಷ್ಪಲತಾ- ಲೋಕಾಯುಕ್ತ, ಎಂ. ಮಲ್ಲೇಶಯ್ಯ- ಲೋಕಾಯುಕ್ತ, ಬಿ. ಜಗನ್ನಾಥ್ ರೈ- ಗುಪ್ತದಳ, ಎಂ.ಇ. ಮನೋಜ್ ಕುಮಾರ್- ಸಿಐಡಿ ಹಾಗೂ ಪರಮೇಶ್ವರ್-ಲೋಕಾಯುಕ್ತಗೆ ವರ್ಗಾವಣೆ ಮಾಡಲಾಗಿದೆ.

ಇದೇ ವೇಳೆ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 108 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ.

ವರ್ಗಾವಣೆ ಆಗಿರುವ ಇನ್​ಸ್ಪೆಕ್ಟರ್​ಗಳ ಪಟ್ಟಿ ಹೀಗಿದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net