ಮಾದಕ ವ್ಯಸನ ಮಾಹಿತಿ ಕಾರ್ಯಕ್ರಮ

madaka
ವಿಶ್ವ ಪ್ರಥಮ ಚಿಕಿತ್ಸಾ ದಿನ, ಮಾದಕ ವ್ಯಸನ ಮಾಹಿತಿ ಕಾರ್ಯಕ್ರಮದಲ್ಲಿ ಡಾ.ರಾಮಚಂದ್ರ ಕಾಮತ್ ವಿದ್ಯಾರ್ಥಿಗಳಿಗೆ ವಿಶ್ವ ಪ್ರಥಮ ಚಿಕಿತ್ಸಾ ದಿನ, ಮಾದಕ ವ್ಯಸನ ಬಗ್ಗೆ ಮಾಹಿತಿ ನೀಡಿದರು. ಪ್ರಾಂಶುಪಾಲ ಲಯನ್ ಐವಾನ್ ದೊನಾತ್ ಸುವಾರಿಸ್, ಲಯನ್ ಪ್ರಭಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು
Published on

ಕೊಕ್ಕರ್ಣೆ: ಎಸ್.ಎಂ.ಎಸ್. ಪಪೂ ಕಾಲೇಜು ಸಭಾಂಗಣದಲ್ಲಿ ಎಸ್.ಎಂ.ಎಸ್. ಪಪೂ ಕಾಲೇಜು, ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಲಯನ್ ಮತ್ತು ಲಿಯೋ ಕ್ಲಬ್ ಬ್ರಹ್ಮಾವರ ಬಾರ್ಕೂರು ವತಿಯಿಂದ ವಿದ್ಯಾರ್ಥಿಗಳಿಗೆ ವಿಶ್ವ ಪ್ರಥಮ ಚಿಕಿತ್ಸಾ ದಿನ, ಮಾದಕ ವ್ಯಸನ ಮಾಹಿತಿ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಪ್ರೊೆಸರ್, ವಿಭಾಗ ಮುಖ್ಯಸ್ಥರು ಕೊಡಗು ಇನ್‌ಸ್ಟಿಟ್ಯೂಟ್ ಆ್ ಮೆಡಿಕಲ್ ಸಯನ್ಸ್ ಮಡಿಕೇರಿ ಇಲ್ಲಿನ ಡಾ.ರಾಮಚಂದ್ರ ಕಾಮತ್ ವಿದ್ಯಾರ್ಥಿಗಳಿಗೆ ವಿಶ್ವ ಪ್ರಥಮ ಚಿಕಿತ್ಸಾ ದಿನ, ಮಾದಕ ವ್ಯಸನ ಬಗ್ಗೆ ಮಾಹಿತಿ ನೀಡಿದರು.

ಪ್ರಾಂಶುಪಾಲ ಲಯನ್ ಐವಾನ್ ದೊನಾತ್ ಸುವಾರಿಸ್, ಬ್ರಹ್ಮಾವರ ಬಾರ್ಕೂರು ಲಯನ್ ಅಧ್ಯಕ್ಷ ಲಯನ್ ಜಯರಾಮ ನಾಯಕ್, ಲಯನ್ ಪ್ರಭಾಕರ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಮಿಲ್ಟನ್ ಒಲಿವೆರಾ ವಂದಿಸಿದರು. ಉಪನ್ಯಾಸಕ ರಾಘು ಕಾಡೂರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net