ಯಾವೆಲ್ಲ ತಾರೆಯರು ಅಣ್ಣಾವ್ರಿಗೆ ಹೇಗೆಲ್ಲ ಶುಭಾಶಯ ಕೋರಿದ್ದಾರೆ? ಇಲ್ಲಿದೆ ನೋಡಿ ಅದರ ಝಲಕ್​...

EWWKVllU0AASnEE
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ದಂತಕತೆ ನಟಸಾರ್ವಭೌಮ, ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ವಿಜೇತ ಡಾ. ರಾಜ್​ಕುಮಾರ್​ ಅವರ ಜನ್ಮದಿನವಿಂದು. ಅವರು ಬದುಕಿದ್ದಿದ್ದರೆ ಇಂದಿಗೆ 92 ವರ್ಷ ತುಂಬುತ್ತಿತ್ತು. ಡಾ. ರಾಜ್​ ದೈಹಿಕವಾಗಿ ನಮ್ಮೆಲ್ಲರ ನಡುವೆ ಇಲ್ಲದಿದ್ದರೂ, ಮಾನಸಿಕವಾಗಿ ಎಲ್ಲರ ಮನಸಿನಲ್ಲಿದ್ದಾರೆ. ಇಂಥ ಸುಸಂದರ್ಭದಲ್ಲಿ ಇಡೀ ಸ್ಯಾಂಡಲ್​ವುಡ್​ ಡಾ. ರಾಜ್ ಅವರನ್ನು ನೆನಪು ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net