ಸಂತೋಷ್ ಎಸ್.ಗೆ ಡಾಕ್ಟರೇಟ್ ಪದವಿ

santhosh
ಸಂತೋಷ್ ಎಸ್
Published on

ಕಾರ್ಕಳ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫಾರ್ಮೇಶನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸಂತೋಷ್ ಎಸ್. ‘ಎ ನಾವೆಲ್ ಇಂಪ್ಲಿಮೆಂಟೇಶನ್ ಆಫ್ ಗ್ಲೂಕೋಮಾ ಸ್ಕ್ರೀನಿಂಗ್ ಫ್ರಮ್ ಡಿಜಿಟಲ್ ಫಂಡಸ್ ಇಮೇಜಸ್ ಯುಸಿಂಗ್ ಆನ್ ಎನ್ಸೆಂಬಲ್ ಡೀಪ್ ಲರ್ನಿಂಗ್ ಬೇಸ್ಡ್ ಅಪ್ರೋಚ್’ ವಿಷಯದ ಬಗ್ಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಇತ್ತೀಚೆಗೆ ಡಾಕ್ಟರೇಟ್ ಪದವಿ ಘೋಷಿಸಿದೆ. ಅವರು ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅನೂಪ್ ಬಿ.ಕೆ. ಮಾರ್ಗದರ್ಶನದಲ್ಲಿ ಪಿಎಚ್.ಡಿ ಪ್ರಬಂಧ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net