ಹೋಟೆಲ್,ಬೇಕರಿಗಳ ಪರಿಲನೆ

2--01
Published on

ಚಿತ್ರದುರ್ಗ:ನಗರದ ವಿವಿಧ ಹೋಟೆಲ್,ಬೇಕರಿಗಳಿಗೆ ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಸ್ವಚ್ಛತೆ ಕುರಿತಂತೆ ಪರಿಶೀಲನೆ ನಡೆಸಿದರು. ಬೆಂಗಳೂರಿನಿಂದ ಆಗಮಿಸಿದ ಅಪರ್ಣಾಭಟ್ ಅವರು Fostac ಮತ್ತು FSSAI License ಪಡೆದಿರುವ ಕೆಲವು ಹೋಟೆಲ್‌ಗಳು ಮತ್ತು ಬೇಕರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಂಕಿತಾಧಿಕಾರಿ ಡಾ.ಸಿ. ಎಲ್.ಪಾಲಾಕ್ಷ,ಆಹಾರ ಸುರಕ್ಷತಾಧಿಕಾರಿಗಳಾದ ತಿರುಮಲೇಶ್,ನಂದಿನಿ ಕಡಿ ಹಾಗೂ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net