

ಕಲಬುರಗಿ: ಮಕ್ಕಳು ಜೀವನದ ಯಾವುದೇ ಟ್ಟಕ್ಕೆ ತಲುಪಿದರೂ ಹೆತ್ತವರು, ಶಿಕರನ್ನು ಮರೆಯಬಾರದು. ಅವರು ತೋರಿದ ಸನ್ಮರ‍್ಗದಲ್ಲಿ ಸಾಗಿ ಯಶಸ್ವಿ ಆಗಬೇಕು ಎಂದು ಅಪ್ಪಾಜಿ ಗುರುಕುಲದ ಕರ‍್ಯರ‍್ಶಿ ರಾಜಕುಮಾರ ಉದನೂರ ಹೇಳಿದರು.
ನಗರದ ಅಪ್ಪಾಜಿ ಗುರುಕುಲದಲ್ಲಿ ಇತ್ತೀಚೆಗೆ ರ‍್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಭವಿಷ್ಯ ಸುಭದ್ರವಾಗಿ ಇರಬೇಕು. ಪರೀೆಗಳನ್ನು ಧರ‍್ಯದಿಂದ ಎದುರಿಸಬೇಕು. ಯಾವುದೇ ಕಾರಣಕ್ಕೂ ಹಿಂದಡಿ ಇಡದೇ ಮುಂದೆ ಸಾಗಬೇಕು ಎಂದು ಹೇಳಿದರು.
ಪರೀೆಗಳು ಜೀವನದ ಪ್ರಮುಖ ಟ್ಟವಾಗಿದ್ದು, ಉತ್ತಮ ಅಂಕ ಪಡೆದು ಜಿಲ್ಲೆ, ರಾಜ್ಯ ಮಟ್ಟದಲ್ಲಿ ಶಾಲೆ ಮತ್ತು ಹೆತ್ತವರ ಕರ‍್ತಿ ತರಬೇಕು ಎಂದು ಸಲಹೆ ನೀಡಿದರು. ವಿದ್ಯರ‍್ಥಿಗಳಿಗೆ ನೆನಪಿನ ಕಾಣಿಕೆ ನೀಡಿ, ಶುಭ ಕೋರಲಾಯಿತು.
ವಿದ್ಯರ‍್ಥಿಗಳಿಂದ ಸಾಂಸತಿಕ ಕರ‍್ಯಕ್ರಮಗಳು ನಡೆದವು. ಸಂಸ್ಥೆ ಅಧ್ಯೆ ಭಾಗಮ್ಮ ರಾಜಕುಮಾರ ಅಧ್ಯತೆ ವಹಿಸಿದ್ದರು. ಪ್ರಮುಖರಾದ ಬ್ರಹ್ಮಾನಂದ ಅರಳಿ, ರಮೇಶ ಮೇಳಕುಂದಾ, ಅಭಿಲಾಷಾ, ರಾಹುಲ್ ಪಾಟೀಲ್, ಸಾವಿತ್ರಿ, ವಿಜಯಕುಮಾರ, ಐಶ್ರ‍್ಯ, ಸುಧಾ, ಉಷಾ, ವೈಷ್ಣವಿ, ರಾಜೇಶ್ವರಿ ಇತರರಿದ್ದರು. ಪವಿತ್ರ ಎಸ್, ಅರಾ ಸಿ ನಿರೂಪಣೆ ಮಾಡಿದರು. ರ‍್ಚನಾ ವಿ. ವಂದಿಸಿದರು.