

ಹುಕ್ಕೇರಿ: ರೈತರು ಇಳುವರಿ ಹೆಚ್ಚಳಕ್ಕಾಗಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಹನಿ ನೀರಾವರಿ ಮೂಲಕ ನೀರನ್ನು ಮಿತವಾಗಿ ಬಳಸಬೇಕು ಎಂದು ವಿದ್ಯುತ್ ಸಹಕಾರಿ ಸಂ ನಿರ್ದೇಶಕ ಪೃಥ್ವಿ ರಮೇಶ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯ ಕೃಷಿ ಸೇವಾ ಸಹಕಾರಿ ಸಂದ ಶತಮಾನೋತ್ಸವ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2022&23ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು. ಸಂವು ಗ್ರಾಮದ ರೆತರಿಗೆ ಸಹಕಾರಿಯಾಗಲು ಕಡಿಮೆ ವೆಚ್ಚದಲ್ಲಿ ರಸಗೊಬ್ಬರ ತೋಟಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದೆ. ಜಿಲ್ಲೆಯಲ್ಲಿ ಮಾದರಿ ಕೃಷಿ ಸೇವಾ ಸಹಕಾರಿ ಸಂವಾಗಿ ಗುರುತಿಸಿಕೊಳ್ಳಲು ಡಿಸಿಸಿ ಬ್ಯಾಂಕ್ ಅಧ್ಯ ರಮೇಶ ಕತ್ತಿ, ಮಾಜಿ ಸಚಿವ ಉಮೇಶ ಕತ್ತಿ ಮಾರ್ಗದರ್ಶನ ಕಾರಣ ಎಂದರು.
ವ್ಯವಸ್ಥಾಪಕ ರೂಪಸಿಂಗ್ ಸನದಿ ಮಾತನಾಡಿ, ಸಂವು ವರದಿ ವರ್ಷದಲ್ಲಿ 2.45 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಆಡಳಿತ ಮಂಡಳಿಯು ಸದಸ್ಯರಿಗೆ 25% ಲಾಭಾಂಶ ಮತ್ತು 8% ರಸಗೊಬ್ಬರ ರಿಬೇಟ್ ಕೊಡಲು ನಿರ್ಧರಿಸಿದೆ ಎಂದು ೂಷಿಸಿದರು. ಜಗದ್ಗುರು ಗುರುಸಿದ್ದೇಶ್ವರ ಸಹಕಾರಿ ಆಸ್ಪತ್ರೆಗೆ ಅವಿರೋಧ ಆಯ್ಕೆಯಾದ ಆರ್.ಟಿ. ಶಿರಾಳಕರ ಅವರನ್ನು ಸತ್ಕರಿಸಿದರು.
ಶ್ರೀಕಾಂತ ಖೇಮಲಾಪುರೆ ಅಧ್ಯತೆ ವಹಿಸಿದ್ದರು. ಪ್ರಗತಿಪರ ರೆತ ಸುಧೀರ ಕತ್ತಿ, ಉಪಾಧ್ಯ ಮುರಗೇಶ ಮಾಳಗಿ, ನಿರ್ದೇಶಕರಾದ ಸಂದೀಪ ಕತ್ತಿ, ಅಶೋಕ ಬೆಲ್ಲದ, ಸಂಗಪ್ಪ ಯಡತ್ತಿನವರ, ಸತ್ಯಪ್ಪ ಕರಿಗಾರ, ನಾರಾಯಣ ಬಾಗೇವಾಡಿ, ನಿಂಬೆವ್ವ ಪಟ್ಟಣಶೆಟ್ಟಿ, ಮಂಗಲಾ ಚರಾಟಿ, ಈಶ್ವರ ಇಸ್ಲಾಂಪುರಿ, ಡಿಸಿಸಿ ಬ್ಯಾಂಕ್ ನಿರೀಕ ಮಂಜುನಾಥ ಹಡಾಡಿ, ಅಪ್ಪಾಸಾಹೇಬ ದೇಶಪತ್ತೆಪ್ಪ ಖೇಮಲಾಪುರೆ, ಸಾವಂತ ಮುನ್ನೋಳಿ, ಭರತೇಶ ಉಪಾಧ್ಯೆ, ಮಲ್ಲಿಕಾರ್ಜುನ ಬೆಲ್ಲದ ಇತರರು ಇದ್ದರು.