ಹುಲಿಗೆಮ್ಮ ರಥೋತ್ಸವ ೨೬ರಂದು

Huligemma Devi Jatra Mahotsava
ಶ್ರೀ ಹುಲಿಗೆಮ್ಮದೇವಿ
Published on

ಕಲಬುರಗಿ: ತಾಲೂಕಿನ ಹತಗುಂದಾ, ಪಟ್ಟಣ, ಸುಂಟನೂರ ಸೀಮೆಯಲ್ಲಿರುವ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಫೆ.೨೬ರಂದು ಸಂಜೆ ೫ಗಂಟೆಗೆ ರಥೋತ್ಸವ ನಡೆಯಲಿದೆ ಎಂದು ಸದ್ಬಕ್ತ ಮಂಡಳಿ ತಿಳಿಸಿದೆ. ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು, ಸಾವಳಗಿಯ ಶ್ರೀ ಗುರುನಾಥ ಸ್ವಾಮೀಜಿ, ಶ್ರೀ ಶರಣು ಮತ್ಯಾ ಸಾನ್ನಿಧ್ಯ ವಹಿಸಲಿದ್ದಾರೆ. ರಾತ್ರಿ ೯.೩೦ಕ್ಕೆ ತವರಿಗೆ ಬಂದ ತಂಗಿ ಅರ್ಥಾತ್ ಮನೆ ಮುರಕ ಅಳಿಯ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಜ್ತಾç ಸಮಿತಿ ಅಧ್ಯಕ್ಷ ಬಸವರಾಜ ಜೀವಣಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net