ಹುಲಿಕೆರೆ ಎಂ.ಪಾರ್ವತಮ್ಮನಿಧನ

CTD HULIKERE M.PARAVATAMMA death
Published on

ಚಿತ್ರದುರ್ಗ: ನಗರದ ಮರುಳಪ್ಪ ಬಡಾವಣೆ ನಿವಾಸಿ ಹುಲಿಕೆರೆ ಎಂ.ಪಾರ್ವತಮ್ಮ ಶರಣೇಂದ್ರಪ್ಪ (94) ಶುಕ್ರವಾರ ನಿಧನರಾದರು. ಪತಿ ಹಾಗೂ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಂ.ಎಸ್.ಸೋಮಶೇಖರ್ ಸೇರಿ ಮೂವರು ಪುತ್ರರು ಇದ್ದಾರೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದ ಅವರ ತೋಟದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net