ಹುಮನಾಬಾದ್​ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

IMG-20230906-WA0077 (1)
Published on

ಹುಮನಾಬಾದ್: ತಹಸಿಲ್ ಕಚೇರಿಯಲ್ಲಿ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಜರುಗಿತು. ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಪಂಚಾಳ, ಪ್ರಮುಖರಾದ ನಾಗಭೂಷಣ ಸಂಗಮ, ಸಂತೋಷ ಯಾದವ್, ಸಂಜು ಯಾದವ್, ಶ್ರೀಕಾಂತ ಯಾದವ್, ಲಕ್ಷಣ ಯಾದವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net