ಹಿರಿಯ ಪಾಲಕರ ದಿನಾಚರಣೆ

18ark3
ಅರಕಲಗೂಡು ತಾಲೂಕಿನ ಕೊಣನೂರು ಉಳ್ಳೇನಹಳ್ಳಿಯ ನಲಂದ ಪಬ್ಲಿಕ್ ಶಾಲೆಯಲ್ಲಿ ಹಿರಿಯ ಪಾಲಕರ ದಿನಾಚರಣೆ ಆಯೋಜಿಸಲಾಗಿತ್ತು.
Published on


ಅರಕಲಗೂಡು: ತಾಲೂಕಿನ ಕೊಣನೂರು ಉಳ್ಳೇನಹಳ್ಳಿಯ ನಲಂದ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಿರಿಯ ಪಾಲಕರ ದಿನ ಆಚರಿಸಲಾಯಿತು.

ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯ ಅಧ್ಯಕ್ಷ ಇಮ್ರಾನ್ ಖಲೀಲ್, ಮುಖ್ಯಶಿಕ್ಷಕಿ ಪವಿತ್ರಾ, ಸಹ ಶಿಕ್ಷಕಿಯರಾದ ಭವ್ಯಾ, ದಿವ್ಯಾ, ಸಿಕಿನ, ಅಮೀನ, ಬಾನು ಇತರರಿದ್ದರು. ಹಿರಿಯ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net