ಹಾಸ್ಟೆಲ್ ಗಳ ನಿರ್ವಹಣೆ ಅಧ್ವಾನ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಿಇಒ ಖಡಕ್ ಎಚ್ಚರಿಕೆ

IMAG6501_1.jpg
Published on

ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆ , ಬಿಸಿಎಂ,ಅಲ್ಪ ಸಂಖ್ಯಾತರ ಹಾಗೂ ಪರಿಶಿಷ್ಟ ವರ್ಗ ಹಾಸ್ಟೆಗಳ ನಿರ್ವಹಣೆ ಕುರಿತಂತೆ ಜಿಪಂ ಸಿಇಒ ಸಿ.ಸತ್ಯಭಾಮಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಪಂ ಕೆಡಿಪಿ ಸಭೆಯಲ್ಲಿ ಪಾಲನಾ ವರದಿ ಚರ್ಚೆ ವೇಳೆ, ಹಾಸ್ಟೆಲ್ ಗಳ ನಿರ್ವಹಣೆ ತುಂಬಾನೇ ಆಧ್ವಾನವಾಗಿವೆ. ಇದು ಕೊನೆ ಎಚ್ಷರಿಕೆ ,ಪರಿಸ್ಥಿತಿ ಸುಧಾರಿಸದಿದ್ದರೆ ನಾಲ್ವಾರ ವಿರುದ್ಧ ವೂ ಶಿಸ್ತ ಕ್ರಮ ಖಚಿತವರಂದು ಅಧಿಕಾರಿಗಳಿಗೆ ಸೂಚಿಸಿದರು.

ಹಾಸ್ಟೆಲ್ ಗಳಲ್ಲಿರುವ ಹೆಚ್ಚುವರಿ ನೌಕರರನ್ನು ಯಾಕೆ ಸೇವೆಯಲ್ಲಿ‌ ಮುಂದುವರಿಸಿದ್ದೀರಿ, ಕೂಡಲೇ ಬಿಡುಗಡೆ ಮಾಡ ಬೇಕೆಂದರು.

ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್, ಸ್ಥಾಯಿ‌ ಸಮಿತಿ ಅಧ್ಯಕ್ಷರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net