ಹಾವೇರಿ: ಕೃಷ್ಣ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಬೃಹತ್ ಸಭೆ ನಡೆಸಿದರು. ಟಿಕೆಟ್ ವಂಚಿತ ಎಂ.ಎಂ.ಹಿರೇಮಠ, ಶಿವಕುಮಾರ ತಾವರಗಿ, ಈರಪ್ಪ ಲಮಾಣಿ, ಚಂದನರಾಣಿ ದೊಡ್ಡಮನಿ, ಸೇರಿದಂತೆ ಸಾವಿರಾರು ಬೆಂಬಲಿಗರು ಭಾಗವಹಿಸಿದ್ದರು.