ಹರಳಯ್ಯ ಸಮಾಜದ ಪ್ರತಿಭಾವಂತರಿಗೆ ಸಮ್ಮಾನ

Haralayya
Published on

ಕಲಬುರಗಿ: ರಾಮಮಂದಿರ ಬಳಿಯ ಶಿವಶರಣ ಹರಳಯ್ಯ (ಸಮಗಾರ) ಮಚಗಾರ ಸಮಾಜದ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸವರಾಜ ಮತ್ತಿಮಡು, ತಿಪ್ಪಣ್ಣಪ್ಪ ಕಮಕನೂರ್, ಶಶೀಲ್ ನಮೋಶಿ, ಸಮಾಜದ ಜಿಲ್ಲಾಧ್ಯಕ್ಷ ಕಾಶಿರಾಯ ನಂದೂರಕರ್, ಪ್ರಮುಖರಾದ ವೀರಭದ್ರಪ್ಪ ಹೆಬ್ಬಾಳ್, ಡಿ.ಜಿ.ರಾವ್, ರಾಮಚಂದ್ರ ಗೋಳಾ, ಮಹೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net