ಹಣದ ಅಮಿಷ ಎಂಟು ಲಕ್ಷ ರೂ. ವಂಚನೆ

Published on

ಬಳ್ಳಾರಿ ; ಲಾಭಾಂಶದ ಆಮಿಷವೊಡ್ಡಿ ಇಲ್ಲಿನ ಕರಿಮಾರೆಮ್ಮ ಕಾಲನಿ ನಿವಾಸಿಯೊಬ್ಬರಿಗೆ ಎಂಟು ಲಕ್ಷ ರೂ. ವಂಚಿಸಲಾಗಿದೆ. ಅಪರಿಚಿತ ನಂಬರ್ ನಿಂದ ಕರೆಮಾಡಿ ನಾನು ಅರ್ಜುನ ಎಂದು ಪರಿಚಯ ಮಾಡಿಕೊಂಡು, ಆನ್ ಲೈನ್ ನಲ್ಲಿ ಹೂಡಿಕೆ ಮಾಡಿದರೆ, ನೀವು ಪಾವತಿಸಿದ ಹಣಕ್ಕೆ ಮೂರು ತಿಂಗಳಲ್ಲಿ ಡಬಲ್ ಆಗುವುದಾಗಿ ಹೇಳಿ ನಂಬಿಸಿ, ಎಂಟು ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡ ಮೋಸ ಮಾಡಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net