ಹಂತ ಹಂತವಾಗಿ ಅಭಿವೃದ್ಧಿಗೆ ಚಾಲನೆ

1
ಕೋ.ಶಿವಾಪುರ ಗ್ರಾಮದಲ್ಲಿ ಶಾಸಕ ವಿಶ್ವಾಸ ವೈದ್ಯಅವರು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಶಂಕರ ಇಟ್ನಾಳ, ನೀಲಕಂಠ ಸಿದ್ದಬಸನ್ನವರ, ಸಂಕಪ್ಪ ಪಡಿ, ಶಿವಲಿಂಗಯ್ಯ ಮಠಪತಿ ಇತರರಿದ್ದರು.
Published on

ಕೋ.ಶಿವಾಪುರ: ಗ್ರಾಮದಲ್ಲಿ 25 ಲ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲನಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಬುಧವಾರ ಶಾಸಕ ವಿಶ್ವಾಸ ವೈದ್ಯ ಅವರು ಚಾಲನೆ ನೀಡಿದರು.

ವಿಶ್ವಾಸ ವೈದ್ಯ ಮಾತನಾಡಿ, ಗ್ರಾಮೀಣ ಭಾಗ ಮೂಲಸೌಕರ್ಯ ವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಹಂತ ಹಂತವಾಗಿ ಚಾಲನೆ ನೀಡಲಾಗುವುದು ಎಂದರು. ಕೆಎಂಎ್​ ಸದಸ್ಯ ಶಂಕರ ಇಟ್ನಾಳ, ಎಪಿಎಂಸಿ ಸದಸ್ಯ ನೀಲಕಂಠ ಸಿದ್ದಬಸನ್ನವರ, ಪಿಡಿಒ ಸಂಕಪ್ಪ ಪಡಿ, ಕಾಂಗ್ರೆಸ್​ ಕಾರ್ಯಕರ್ತರಾದ ಶಿವಲಿಂಗಯ್ಯ ಮಠಪತಿ, ಗ್ರಾಪಂ ಅಧ್ಯ ತವನಪ್ಪ ಟೋಪನ್ನವರ, ಪರಮೇಶ ಚಂದರಗಿ, ಸಿದ್ದಯ್ಯ ಪೂಜೆರಿ, ಕುಮಾರ ಟೊಪನ್ನವರ, ಮಾಹಾದೇವ ಪಲ್ಲೇದ, ಮುಗುಟಸಾಬ್​ ಮುಗುಟಖಾನ್​, ಮಾಹಾದೇವ ಕುಂದರಗಿ, ಶಿವಪ್ಪ ದಾಸಯ್ಯನವರ, ಗೂಡುಸಾಬ್​ ಮುಗುಟಖಾನ್​, ಸಿದ್ದಲಿಂಗ
ಕುಂದರಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net