ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ

25 Dwd 2
Published on

ಧಾರವಾಡ: ಜಿಲ್ಲಾಡಳಿತ ಮತ್ತು ಕರ್ನಾಟಕ ಕಲಾ ಮತ್ತು ವಿಜ್ಞಾನ ಕಾಲೇಜು ಸಹಯೋಗದೊಂದಿಗೆ ಜಿಲ್ಲಾ ಸ್ವೀಪ್ ¸ಮಿತಿಯು ಕೆಕೆಸಿಡಿಯ ವಿದ್ಯಾರ್ಥಿ ನಿಯರ ವಸತಿ ನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಸ್ವೀಪ್ ಸಮಿತಿ ನೋಡಲ್ ಅಽಕಾರಿ ಸ್ವರೂಪ ಟಿ. ಉದ್ಘಾಸಿದರು. ಡಾ. ಎಂ.ಬಿ. ದಳಪತಿ, ಡಾ. ಈರಣ್ಣ ಮುಳಗುಂದ, ಡಾ. ಎಸ್. ಪವಾರ, ಡಾ. ಎಂ.ಎಸ್. ಸಾಳುಂಕೆ, ಇತತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net