ಸ್ವಾಮೀಜಿ ಬಂಧನ ಹಿನ್ನಲೆ ಮೇಖಳಿ ರಾಮ ಮಠದ ವಸ್ತುಗಳ ಸ್ಥಳಾಂತರ

Oplus_16908288
Oplus_16908288
Published on

ಸ್ವಾಮೀಜಿ ಬಂಧನ ಹಿನ್ನಲೆ

ಮೇಖಳಿ ರಾಮ ಮಠದ ವಸ್ತುಗಳ ಸ್ಥಳಾಂತರ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸೆಗಿ ಪೋಕ್ಸೊ ಕೇಸ್ ನಡಿ ಬಂಧಿನಕೊಳ್ಳಗಾಗಿರುವ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಲೋಕೇಶ್ವರ ಸ್ವಾಮಿಯ ರಾಮ ಮಠದಲ್ಲಿನ ವಸ್ತುಗಳನ್ನು ಗ್ರಾಮಸ್ಥರು ಸ್ಥಳಾಂತರಿಸಿದ್ದಾರೆ.

ಕಳೆದ ಎರಡು ದಿನದ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಲೋಕೇಶ್ವರ ಸ್ವಾಮೀಜಿ ಬಂಧನವಾಗುತ್ತಿದಂತೆ, ಗ್ರಾಮಸ್ಥರು ಮಠದಲ್ಲಿ ವಸ್ತುಗಳನ್ನು ಒಯ್ಯುತೋಡಗಿದ್ದರು.ಕೂಡಲೇ ಗ್ರಾಮದ ಹಿರಿಯರು ಮಠದಲ್ಲಿನ ಬೆಲೆ ಬಾಳುವ ಕುರ್ಚಿ, ಟೇಬಲ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಮಠದಿಂದ ಸ್ಥಳಾಂತರಿಸಿದ್ದಾರೆ. ಮಠದ ವಸ್ತುಗಳನ್ನು ಗ್ರಾಮದ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ಬಳಸುತ್ತೆವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net