ಸ್ವಾತಂತ್ರ್ಯ ಸೇನಾನಿಗಳಿಗೆ ಸನ್ಮಾನ

Khandre sanman
Published on

ಭಾಲ್ಕಿ: ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಭಾನುವಾರ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದಿಂದ ಸ್ವಾತಂತ್ರ್ಯ ಸೇನಾನಿಗಳನ್ನು ಗೌರವಿಸಲಾಯಿತು.

ಪಟ್ಟಣದಲ್ಲಿ ಹಿರಿಯ ಹೋರಾಟಗಾರರಾದ ಭೀಮಣ್ಣ ಖಂಡ್ರೆ ಹಾಗೂ ಕೇಶವರಾವ ನಿಟ್ಟೂರಕರ್ ನಿವಾಸಗಳಿಗೆ ತೆರಳಿ ಗೌರವ ಸನ್ಮಾನ ಮಾಡಲಾಯಿತು.

ಗುರುನಾಥ ಜ್ಯಾಂತಿಕರ್, ಸಂಜೀವಕುಮಾರ ಪಾಟೀಲ್, ಜಗನ್ನಾಥ ಕರಂಜೆ, ಶ್ರೀಕಾಂತ ಸ್ವಾಮಿ ಸೋಲಪುರ, ಸಂಜಯ ಕ್ಯಾಸಾ, ಹಿರಿಯ ಸಹಕಾರಿಗಳಾದ ನಾಗಶೆಟ್ಟಿ ಪಾಟೀಲ್ ಸುಂಕನಾಳ, ಬಸವರಾಜ ಹುಡಗೆ, ಬಾಪುರಾವ ದೇಶಮುಖ, ಸತೀಶ್ ದೇಶಮುಖ, ವೀರಶೆಟ್ಟಿ ಖ್ಯಾಮಾ, ಸಚಿನ್ ಬಿರಾದಾರ್, ಸಂಜೀವಕುಮಾರ ಸಜ್ಜನ್, ವಿಜಯಕುಮಾರ ಸಿಂಧೆ, ಸಾಗರ, ಸಚಿನ್, ಮುಖ್ಯ ಕಾರ್ಯನಿವರ್ಾಹಕ ಅಮೃತ ಹೊಸಮನಿ, ಜಿಲ್ಲಾ ಸಂಯೋಜಕ ವೀರಶಟ್ಟಿ ಕಾಮಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net