ಸ್ವರ್ಣಗೌರಮ್ಮನ ಭವ್ಯ ಮೆರವಣಿಗೆ

Gowri
Published on

ಚಿತ್ರದುರ್ಗ: ಗೌರಿ-ಗಣೇಶ ಹಬ್ಬದ ಅಂಗವಾಗಿ ಪಿ ಅಂಡ್‌ ಟಿ ಕ್ವಾರ್ಟ್ರಸ್‌ನ ಸಂಕಷ್ಟಹರ ಗಣಪತಿ ಸನ್ನಿಧಾನದಲ್ಲಿ ಪ್ರತಿಷ್ಠಾಪಿಸಿದ್ದ ಸ್ವರ್ಣಗೌರಿ ದೇವಿಯ ಮೂರ್ತಿಯನ್ನೂ ಬುಧವಾರ ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಿ, ಭವ್ಯ ಮೆರವಣಿಗೆ ನಡೆಸಲಾಯಿತು.

ನಂತರ ಸಕಲ ಮಂಗಳವಾದ್ಯಗಳೊಂದಿಗೆ ಚಂದ್ರವಳ್ಳಿಗೆ ಕರೆತರಲಾಯಿತು. ಇಲ್ಲಿನ ಬಾವಿಯಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಕ್ರೇನ್ ಮೂಲಕ ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net