ಸ್ಟೀಲ್ ಸಿಂಟೆಕ್ಸ್ ಟ್ಯಾಂಕ್ ಮೇಲೆ ಬಿದ್ದ ಮರ

23sunti03
ಸ್ಟೀಲ್ ಸಿಂಟೆಕ್ಸ್ ಮೇಲೆ ಮರ ಮುರಿದು ಬಿದ್ದಿರುವುದು.
Published on

ಸುಂಟಿಕೊಪ್ಪ: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7ನೇ ಮೈಲು ಗ್ರಾಮದಲ್ಲಿ ಗಾಳಿ ಸಹಿತ ಸುರಿದ ಮಳೆಗೆ ಸ್ಟೀಲ್ ಸಿಂಟೆಕ್ಸ್ ಟ್ಯಾಂಕ್‌ಗೆ ಹಾನಿಯಾಗಿದೆ.

ಗ್ರಾಮದ ನಿವಾಸಿ ಬಸಪ್ಪ ಎಂಬುವರಿಗೆ ಸೇರಿದ ಸಿಂಟೆಕ್ಸ್ ಟ್ಯಾಂಕ್ ಮೇಲೆ ಶನಿವಾರ ಸುರಿದ ಮಳೆಗೆ ಭಾರಿ ಗಾತ್ರದ ಮರ ಮುರಿದು ಬಿದ್ದಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net