ಸ್ಕೆಟಿಂಗ್‌ನಲ್ಲಿ ಹಡಗಲಿ ವಿದ್ಯಾರ್ಥಿಗಳ ದಾಖಲೆ

22-stbr-hdl--02
Published on

ಹೂವಿನಹಡಗಲಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಸ್ಪೀಡ್ ಸ್ಕೆಟಿಂಗ್ ತರಬೇತಿ ಕೇಂದ್ರದಿಂದ ಇತ್ತೀಚಿಗೆ ಆಯೋಜಿಸಿದ್ದ ಸ್ಕೆಟಿಂಗ್ ಮ್ಯಾರಥಾನ್‌ನಲ್ಲಿ ವಿದ್ಯಾರ್ಥಿಗಳಾದ ಗಗನ್ ಜೈನ್, ಬಡಿಗೇರ್ ಧನುಷ್ ಆಚಾರ್ಯ, ಮೊಹಮ್ಮದ್ ಸುಪೈಯಾನ್, ಪೃಥ್ವಿರಾಜ್ ದಾಖಲೆ ಮಾಡಿದ್ದಾರೆ.

ನಿರಂತರ 79 ನಿಮಿಷ ಸ್ಕೆಟಿಂಗ್ ಮಾಡುವ ಮೂಲಕ ಯುನೈಟೆಡ್ ಸ್ಟೇಟ್ ಆಫ್ ಅಮೆರಿಕ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಗಿನ್ನೆಸ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net