ಸೊಲ್ಲಾಪುರದಲ್ಲಿ ಶಿವಸೇನೆ ಪುಂಡಾಟ ಸಾರಿಗೆ ಬಸ್ ,ನಿರ್ವಾಹಕನಿಗೆ ಮಸಿ

Oplus_131072
Oplus_131072
Published on

ಸೊಲ್ಲಾಪುರದಲ್ಲಿ ಶಿವಸೇನೆ ಪುಂಡಾಟ

ಸಾರಿಗೆ ಬಸ್ ,ನಿರ್ವಾಹಕನಿಗೆ ಮಸಿ

ವಿಜಯವಾಣಿ ಸುದ್ದಿಜಾಲ, ಚಿಕ್ಕೋಡಿ

ಬೆಳಗಾವಿ ನಗರದಲ್ಲಿ ಸಾರಿಗೆ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣದ ಹಿನ್ನೆಲೆ ಮಹಾರಾಷ್ಟ್ರ ಪುಂಡರಿಂದ ಪುಂಡಾಟಿಕೆ ಮುಂದುವರೆದಿದೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸೊಲ್ಲಾಪುರ ಪಟ್ಟಣದಲ್ಲಿ

ಶಿವಸೇನೆ ಪುಂಡರಿಂದ ರಾಜ್ಯ ಸಾರಿಗೆ ಬಸ್ ಮೇಲೆ ಭಗವಾ ಕಲರ್ ಬಳಿದು ಪುಂಡಾಟಿಕೆ ಪ್ರದರ್ಶನ ಮಾಡಿದ್ದಾರೆ.

ಕರ್ನಾಟಕ ಸಾರಿಗೆ ಬಸ್ ಹಾಗೂ ಚಾಲಕ ಮತ್ತು ನಿರ್ವಾಹಕನಿಗೆ ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದಾರೆ.

ಉದ್ಧವ ಠಾಕ್ರೆ ಬಣದ ಕಾರ್ಯಕರ್ತರಿಂದ ಪುಂಡಾಟಿಕೆ ನಡೆಸಲಾಗಿದೆ.

ಚಾಲಕನಿಂದ ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕಿಸಿ ದರ್ಪ ತೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net