ಸೊಲ್ಲಾಪುರ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ

Sollapura
Published on

ಚಿತ್ರದುರ್ಗ: ತಾಲೂಕಿನ ಸೊಲ್ಲಾಪುರ ಗ್ರಾಮದ ವಿವಿಧೆಡೆ ನೆಹರು ಯುವ ಕೇಂದ್ರ, ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಗ್ರಾಪಂ ಸದಸ್ಯೆ ಮಂಜುಳಾ, ಮಡಿಲು ಸಂಸ್ಥೆಯ ನಿರ್ದೇಶಕ ದ್ಯಾಮಕುಮಾರ್, ಶಿಕ್ಷಕ ಶಿವಪ್ರಕಾಶ್, ಪ್ರಕಾಶ್, ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಆನಂದ್, ಸದಸ್ಯರಾದ ಲಕ್ಷ್ಮ್ಮಿಪತಿ, ಪ್ರವೀಣ್‌ಕುಮಾರ್, ವಿದ್ಯಾರ್ಥಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net