ಸೈನಿಕರ ಸೇವೆ ಸ್ಮರಣೀಯ

2
ಬೆಲಹೊಂಗಲದಲ್ಲಿ ಕರ್ತವ್ಯ ನಿರತ, ಮಾಜಿ ಸೆನಿಕರನ್ನು ಸತ್ಕರಿಸಲಾಯಿತು. ವೀರೇಶ ಹಸಬಿ, ಮಹಾಂತೇಶ ತುರಮರಿ, ಮಹಾಂತೇಶ ಮತ್ತಿಕೊಪ್ಪ, ಗುರು ಮೆಟಗುಡ್ಡ ಇತರರಿದ್ದರು.
Published on

ಬೆಲಹೊಂಗಲ: ಶತ್ರುಗಳಿಂದ ನಮ್ಮನ್ನು ರಸುವ ಸೆನಿಕರು ದೇವರಿಗೆ ಸಮಾನ ಎಂದು ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ಹೇಳಿದರು.

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂ, ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ, ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗ ವತಿಯಿಂದ 25ನೇ ವರ್ಷದ ಕಾರ್ಗಿಲ್​ ವಿಜಯೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಕರ್ತವ್ಯ ನಿರತ, ಮಾಜಿ ಸೆನಿಕರನ್ನು ಸತ್ಕರಿಸಿ ಮಾತನಾಡಿದರು. ಸೆನಿಕ, ರೆತರನ್ನು ಯಾವಾಗಲೂ ಗೌರವಯುತವಾಗಿ ಕಾಣಬೇಕು ಎಂದರು.

ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರ ಸಂದ ಅಧ್ಯ ಮಹಾಂತೇಶ ತುರಮರಿ, ಪುರಸಭೆ ಸದಸ್ಯ ರಾಜು ಜನ್ಮಟ್ಟಿ, ಡಾ.ಸಾಗರ ಕುಲಕರ್ಣಿ, ಯೋಧ ಸಂತೋಷ ಉಪ್ಪಾರ, ಮಾಜಿ ಸೆನಿಕರಾದ ಬಸವರಾಜ ಸರಾಯದ, ಈರಪ್ಪ ಕಾಡೇಶನವರ, ಆನಂದ ತೋಟಗಿ, ಸಂಗಮೇಶ ರೇಶ್ಮಿ, ಪತ್ರಕರ್ತ ಮಂಜುನಾಥ ಜ್ಯೋತಿ, ಶ್ರಾವಣಿ ಕಾಡೇಶನವರ, ಪ್ರಮೋದಕುಮಾರ ವಕ್ಕುಂದಮಠ, ಮಹಾಂತೇಶ ಮತ್ತಿಕೊಪ್ಪ, ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net