ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

Allam
Published on

ಕಲಬುರಗಿ: ನಗರದ ವಾರ್ಡ್ 49ರ ಗುಲ್ಲಾ ಬಾವಡಿ ಬಡಾವಣೆಯಲ್ಲಿ ಕೆಕೆಆರ್‌ಡಿಬಿ ಮೈಕ್ರೋ ಎಸ್‌ಸಿಪಿ ಅನುದಾನದಲ್ಲಿ ೩೦ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಶುಕ್ರವಾರ ಚಾಲನೆ ನೀಡಿದರು. ಲಿಂಗರಾಜ ತಾರಫೈಲ್, ಶಿವರಾಜ ಕಟ್ಟಿಮನಿ, ಪ್ರಕಾಶ ಮಾಳಗೆ, ಅವಿನಾಶ ಗಾಯಕವಾಡ, ರಾಮು ಬನ್ಸೋಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net