ಸಿನಿ ತಂಡ ಭಾಗಿ

CTD 9 SJM--00003
Published on

ಚಿತ್ರದುರ್ಗ: ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ 'ಸ್ಫೂರ್ತಿ' ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಬುಧವಾರ ನಟ ರಿಷಿ, ರಾಮನ ಅವತಾರ ಸಿನಿಮಾದ ನಿರ್ದೇಶಕ ವಿಕಾಸ್ ಪಂಪಾಪತಿ ಹಾಗೂ ಸಿನಿ ತಂಡದವರು ಭಾಗವಹಿಸಿದ್ದರು. ಪ್ರಾಚಾರ್ಯ ಡಾ. ಪಿ.ಬಿ.ಭರತ್, ಡಾ.ಬಿ ಜಿ ಕುಮಾರಸ್ವಾಮಿ, ರೂಪದರ್ಶಿ ಡಾ.ಸೃಜನಾ ವೀರೇಂದ್ರಕುಮಾರ್, ಫಿಟ್‌ನೆಸ್ ಕೋಚ್ ಶಿವರಾಜ್ ಪೂಜಾರಿ, ಇ.ಸಂತೋಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net