ಸಿದ್ಧಾರೂಢಮಠದಲ್ಲಿ ಕಾರ್ತಿಕೋತ್ಸವ

h14-Siddarud Math 2
Published on

ಹುಬ್ಬಳ್ಳಿಯ ಸಿದ್ಧಾರೂಢಮಠದಲ್ಲಿ ಸೋಮವಾರ ಕಾರ್ತಿಕ ಮಾಸದ ಅಂಗವಾಗಿ ಭಕ್ತರು ದೀಪ ಬೆಳಗಿದರು. ಕರೊನಾ ಹಿನ್ನೆಲೆಯಲ್ಲಿ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಲಕ್ಷ ದೀಪೋತ್ಸವ ರದ್ದುಗೊಳಿಸಿತ್ತು. ಆದಾಗ್ಯೂ ಭಕ್ತರು ದೀಪ ಬೆಳಗಿ ಭಕ್ತಿ ಮೆರೆದರು. ಶ್ರೀಮಠದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net