ಸಿದ್ದ್ದನಗೌಡ ಪಾಟೀಲಗೆ ಬೀಳ್ಕೊಡುಗೆ

13gpt2
Published on


ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಬಲಚವಾಡಿ ಪುಟ್ಟಬಸಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ಬೆಂಗಳೂರಿಗೆ ವರ್ಗಾವಣೆ ಆದ ಸಂಗೀತ ವಿದ್ವಾನ್ ಸಿದ್ದನಗೌಡ ಪಾಟೀಲ ಅವರನ್ನು, ಶ್ರೀ ಮದ್ದಾನೇಶ್ವರ ಮಹಾಮನೆ ಯೋಗ ಕೇಂದ್ರದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಯೋಗಕೇಂದ್ರದ ಅಧ್ಯಕ್ಷ ಕೆ.ವಿ.ಶ್ರೀನಿವಾಸ್, ಕಾರ್ಯದರ್ಶಿ ಗಿರೀಶ್, ಯೋಗಗುರುಗಳಾದ ಬಸವಣ್ಣ, ರಾಜಪ್ಪ, ಸದಸ್ಯರಾದ ಶಿವಬಸವ ಮೂರ್ತಿ, ರಾಜಶೇಖರಪ್ಪ, ಮಹೇಂದ್ರ, ಕೇಶವ, ಮಹದೇವಪ್ಪ, ಶಿವಕುಮಾರ, ಮಮತಾ, ನಂದಿನಿ, ಕವಿತಾ, ಮಹಾದೇವಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net