ಸಿಟಿ ಸ್ಕಾೃನಿಂಗ್ ಟೆಕ್ನಿಷಿಯನ್ ಆತ್ಮಹತ್ಯೆ

cttttt
Published on

ಚಿತ್ರದುರ್ಗ:ಜಿಲ್ಲಾಸ್ಪತ್ರೆ ಸಿಟಿಸ್ಕಾೃನಿಂಗ್ ಟೆಕ್ನಿಷಿಯನ್ ಟಿ.ಮಂಜುನಾಥ್ ನಗರದ ಐಯುಡಿಪಿ ಬಡಾವಣೆಯ ಮನೆಯಲ್ಲಿ ಆತ್ಮಹತ್ಯೆಗೆ ಶರಣರಾ ಗಿದ್ದಾರೆ. ಪತ್ನಿ ಚೇತನಾ ಹಾಗೂ ಮಂಜುನಾಥ್ ನಡುವೆ ಕೌಟುಂಬಿಕ ಕಲಹ ಉಂಟಾಗಿದ್ದು, ಪತ್ನಿ, ಪತಿಯ ವಿರುದ್ಧ ಭಾನುವಾರ ಮಹಿಳಾ ಠಾಣೆಗೆ ದೂರು ನೀಡಿದ್ದರು. ಇದರಿಂದ ನೊಂದ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net