ಸಿಇಟಿಯಲ್ಲಿ ರ್ಯಾಂಕ್‌ ವಿದ್ಯಾರ್ಥಿಗೆ ಸನ್ಮಾನ

Sanmana
Published on

ಚಿತ್ರದುರ್ಗ: ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿ, ಸಿಇಟಿಯಲ್ಲಿ 6ನೇ ರ್ಯಾಂಕ್ ಪಡೆದ ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮದ ಎಂ.ಮಾರುತಿ ಅವರಿಗೆ ಮದಕರಿ ಬಳಗದಿಂದ ಸೋಮವಾರ ಸನ್ಮಾನಿಸಲಾಯಿತು.

ಪಾಲಕರಾದ ಮೋಹನ್, ಸವಿತಾ, ಸೀರಿಶಾ, ಬಳಗದ ಸಂಚಾಲಕ ಡಿ.ಗೋಪಾಲಸ್ವಾಮಿ ನಾಯಕ, ರಾಜ ಮದಕರಿನಾಯಕ, ಜಿ.ಪ್ರಹ್ಲಾದ್, ನಾಗರಾಜು, ಕೆ.ಸೋಮಶೇಖರ್, ಪರಮೇಶ್ವರಪ್ಪ, ಆರ್.ನಾರಾಯಣಸ್ವಾಮಿ, ಎಂ.ವೆಂಕಟಗಿರಿ, ಎಂ.ಕೆ.ರಾಜು, ತಿಪ್ಪೇಸ್ವಾಮಿ, ಮೂರ್ತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net