ಸಾವರ್ಕರ್ ಚಿತ್ರ ಹಿಡಿದು ಹೆಜ್ಜೆ ಮಜಲಿಗೆ ಹೆಜ್ಜೆ ಹಾಕಿದ ಯುವಕರು

Published on

ಹುಬ್ಬಳ್ಳಿ: ಶ್ರಾವಣದ ಕೊನೆಯ ಸೋಮವಾರದಂದು ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದ ಈಶ್ವರ ದೇವರ ಜಾತ್ರಾಮಹೋತ್ಸವದಲ್ಲಿ ಯುವಕರು ಸಾವರ್ಕರ್ ಅವರ ಭಾವಚಿತ್ರ ಹಿಡಿದು ಕುಣಿದರು. ಜಾತ್ರಾ ಮಹೋತ್ಸವ ಅಂಗವಾಗಿ ಹಲವಾರು ತಂಡಗಳು ವಿವಿಧ ಜಾನಪದ ಹಾಡುಗಳಿಗೆ ಹೆಜ್ಜೆಮಜಲಿನ ಮೂಲಕ ನೃತ್ಯ ಮಾಡಿದರು. ಗ್ರಾಮದ ಸಾವರ್ಕರ್ ಅಭಿಮಾನಿ ಯುವಕರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರ ಹಿಡಿದು ಹೆಜ್ಜೆಮಜಲಿಗೆ ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net