ಸಾಲಬಾಧೆ : ವ್ಯಕ್ತಿ ನೇಣಿಗೆ ಶರಣು

Former sucide+2
Published on

ಸಾಲಬಾಧೆ : ವ್ಯಕ್ತಿ ನೇಣಿಗೆ ಶರಣು

ಚಿಕ್ಕೋಡಿ: ಸಾಲಭಾದೆಯಿಂದ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಇಂದಿರಾನಗರದಲ್ಲಿ ಮಂಗಳವಾರ ನಡೆದಿದೆ.

ಇಂದಿರಾನಗರದ ಅನಿಲ ರಾಮು ಜಾಧವ(34) ಎಂಬಾತನೇ ನೇಣಿಗೆ ಶರಣಾದ ವ್ಯಕ್ತಿ.

ಇತ ಮೊದಲು ನೆರೆಯ ಮಹಾರಾಷ್ಟ್ರದಲ್ಲಿ ಉದ್ಯೋಗ ಮಾಡುತ್ತಿದ್ದ, ಅಲ್ಲಿಂದ ಬಿಟ್ಟು ಚಿಕ್ಕೋಡಿಗೆ ಬಂದು ಚಿಕ್ಕೋಡಿಯಲ್ಲಿ ಹೊಸ ಉದ್ಯೋಗ ಆರಂಭಿಸಿದ್ದ ಉದ್ಯೋಗ ಮಾಡಲು ಖಾಸಗಿಯಾಗಿ 9.50 ಲಕ್ಷ ರೂ.ಗಳಷ್ಟು ಸಾಲ ತೆಗೆದುಕೊಂಡಿದ್ದ ,ಹೀಗಾಗಿ ಸಾಲಗಾರರ ಕಾಟ ಹೆಚ್ಚಾಗಿ ಮಾಡಿರುವ ಸಾಲ ತೀರಿಸಲು ಸಾಧ್ಯವಾಗದೇ ಮನನೊಂದು ಮಂಗಳವಾರ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕೋಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net