

ಚಿತ್ರದುರ್ಗ:ಕರ್ನಾಟಕ ಆರ್ಯ ವೈಶ್ಯ ಸಮುದಾಯಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಸಾಲ ಪಡೆಯಲು kacdc. karnataka.gov.in ಮೂಲಕ ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸಬಹುದು. ಸ್ವಯಂ ಉದ್ಯೋಗ ನೇರಸಾಲ,ಬ್ಯಾಂಕ್‌ಗಳ ಸಹಯೋಗದಿಂದ ಆರ್ಯ ವೈಶ್ಯಆಹಾರ ವಾಹಿನಿ,ವಾಸವಿ ಜಲಶಕ್ತಿ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬ ಯಸುವವರು ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ 9448451111ಗೆ ಸಂಪರ್ಕಿಸ ಬಹುದೆಂ ದು ಪ್ರಕಟಣೆ ತಿಳಿಸಿದೆ.