

ದಾವಣಗೆರೆ: ನಮ್ಮೂರಿಗೆ ಕೋವಿಡ್‌ಗಿಂತ ಮುನ್ನ ಗೌರ್ಮೆಂಟ್ ಬಸ್ ಬರ‌್ತಿತ್ತು, ಈಗಿಲ್ಲ. ಬಸ್ ವ್ಯವಸ್ಥೆ ಮಾಡಿಕೊಡಿ. ಅಲ್ಲಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿವೆ, ಸರಿಪಡಿಸಿಕೊಡಿ. ಶಾಲೆ ಹಿಂಬದಿಯಲ್ಲಿ ತೆರೆದ ಬಾವಿ ಇದ್ದು ಮಕ್ಕಳು ಬೀಳುವ ಅಪಾಯವಿದೆ, ಇದರ ಬಗ್ಗೆ ಕ್ರಮ ಕೈಗೊಳ್ಳಿ. ಊರಿನ ಸ್ಮಶಾನ ಶವಸಂಸ್ಕಾರಕ್ಕೆ ಸಾಲದು, ಪರ್ಯಾಯ ವ್ಯವಸ್ಥೆ ಕಲ್ಪಿಸಿ..