ಸಾಧಿಸುವ ಛಲವಿದ್ದರೆ ಸಾಧನೆ ನಿಶ್ಚಿತ

11ATHANIGRAMIN2
Published on

ಅಥಣಿ ಗ್ರಾಮೀಣ: ಸಾಧಿಸಬೇಕೆನ್ನುವ ವ್ಯಕ್ತಿಗೆ ಯಾವುದೇ ಅಡೆತಡೆಗಳು ತಡೆಯಲು ಸಾಧ್ಯವಿಲ್ಲ ಎನ್ನುವುದಕ್ಕೆ ವಿದ್ಯಾರ್ಥಿ ಗುರುರಾಜ ಸಜ್ಜನ ಉದಾಹರಣೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿ ಗುರುರಾಜ ಸಜ್ಜನ ರಾಷ್ಟ್ರಮಟ್ಟದ ಜೆಇಇ ಪರೀಕ್ಷೆಯಲ್ಲಿ ೨೭೪ನೇ ರ‍್ಯಾಂಕ್, ಕರ್ನಾಟಕ ಸಿಇಟಿ ಪರೀಕ್ಷೆಯಲ್ಲಿ ೧೮ನೇ ರ‍್ಯಾಂಕ್ ಪಡೆದ ಹಿನ್ನಲೆಯಲ್ಲಿ ಈಚೆಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.

ತೆಲಸಂಗದ ವಿರೇಶ ದೇವರು, ಮಾಜಿ ಶಾಸಕ ಶಹಜಾನ ಡೊಂಗರಗಾಂವ, ಗಟಿವಾಳಪ್ಪ ಗುಡ್ಡಾಪುರ, ಗ್ರಾಪಂ ಅಧ್ಯಕ್ಷ ಬಸವಂತ ಗುಡ್ಡಾಪೂರ, ವಕೀಲ ಅಮೋಘ ಖೊಬ್ರಿ, ಅಡಿವೆಪ್ಪ ಕೆಂಚಣ್ಣವರ, ಶಿವು ಗುಡ್ಡಾಪುರ, ಈರಗೌಡ ಪಾಟೀಲ, ನಿಂಗಯ್ಯ ಮಠಪತಿ, ಬಸವರಾಜ ದೂಳಶೆಟ್ಟಿ, ಸಿದ್ರಾಯ ಕೋಹಳ್ಳಿ, ಕುಮಾರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net