ಸಾಂಸ್ಕೃತಿಕ-ಕ್ರೀಡಾ ವೇದಿಕೆಗೆ ಪದಾಕಾರಿಗಳ ಆಯ್ಕೆ

Published on

ಚಾಮರಾಜನಗರ : ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳಿಗೆ ಸೋಮವಾರ ಪದಾಕಾರಿಗಳನ್ನು ಆಯ್ಕೆ ಮಾಡಲಾಯಿತು.

ವೇದಿಕೆ ಅಧ್ಯಕ್ಷೆಯಾಗಿ ತೃತೀಯ ಬಿಬಿಎ ವಿದ್ಯಾರ್ಥಿನಿ ಜಿ.ಅನುಶ್ರೀ, ಉಪಾಧ್ಯಕ್ಷೆಯಾಗಿ ಎಸ್.ಪ್ರೀತಿ, ಕಾರ್ಯದರ್ಶಿಯಾಗಿ ಮಾನಸ, ಜಂಟಿ ಕಾರ್ಯದರ್ಶಿಯಾಗಿ ಸಂಜನಾ, ಕ್ರೀಡಾ ಕಾರ್ಯದರ್ಶಿಯಾಗಿ ಜಿ.ಸೌಂದರ್ಯ ಹಾಗೂ ತರಗತಿ ಪ್ರತಿನಿಗಳಾಗಿ ಕೆ.ಅಮೂಲ್ಯಾ, ಕೆ.ರಕ್ಷಾ, ಎಸ್.ಆಶಿತಾ, ಪಿ.ಗೀತಾಂಜಲಿ, ಕೆ.ಎಸ್.ತನುಜಾ, ಜೆ.ಕೆ.ನಿಶಾ, ಅಭಿಶ್ರೀ, ವರ್ಷಿಣಿ, ಎನ್.ಚಂದನಾ, ಆರ್.ದೀಪಿಕಾ, ಪೂರ್ಣಿಮಾ, ಎಸ್.ಜೋತಿಕಾ, ಎನ್.ಮಮತಾ, ನಿಸರ್ಗ, ಎ.ಜಿ.ಜಾಹ್ನವಿ, ತಸ್ಲೀಮ್, ಎಂ.ಸ್ನೇಹಾ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಕಾರಿಗಳನ್ನು ಕಾಲೇಜು ಪ್ರಾಂಶುಪಾಲರು, ಸಮಿತಿ ಸಂಚಾಲಕರು, ಚುನಾವಣಾ ಸಾಕ್ಷರತಾ ಕ್ಲಬ್ ಸದಸ್ಯರು ಹಾಗೂ ಪ್ರಾಧ್ಯಾಪಕರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net