ಸಹಾಯಧನದಡಿ ಸ್ಪ್ರಿಂಕ್ಲರ್ ವಿತರಣೆ

Impact_Sprinkler_Mechanism_2
Published on

ಚಿತ್ರದುರ್ಗ: ಕಸಬಾ ಹೋಬಳಿಯ ರೈತರಿಗೆ ಸಹಾಯಧನ ರೂಪದಲ್ಲಿ ಸ್ಪ್ರಿಂಕ್ಲರ್‌ಗಳನ್ನು ವಿತರಿಸಲಾಗುತ್ತಿದೆ. ಒಂದು ಎಕರೆ ಒಳಗಿನ ರೈತರು 2,496 ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ರೈತರು 4,139 ರೂ. ಹಣ ಪಾವತಿಸಿ ಸ್ಪ್ರಿಂಕ್ಲರ್‌ಗಳನ್ನು ಪಡೆಯಬಹುದು ಎಂದು ಚಿತ್ರದುರ್ಗ ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆಶಾರಾಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net