ಸಹಕಾರ ಶಿಕ್ಷಣ ನಿಧಿಗೆ ಚೆಕ್‌ ಹಸ್ತಾಂತರ

CTD DCC BANK
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;
Published on

ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಅಧ್ಯಕ್ಷ, ಸಚಿವ ಡಿ.ಸುಧಾಕರ್, ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾಷರೀಫ್ ಅವರು, ಬ್ಯಾಂಕ್ 2023-24ನೇ ಸಾಲಿನ ಲಾಭದಲ್ಲಿ ಶೇ.2ಸಹಕಾರ ಶಿಕ್ಷಣ ನಿಧಿ 17.75 ಲಕ್ಷ ರೂ.ಗಳ ಚೆಕ್‌ನ್ನು ಶನಿವಾರ ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ಶಿಕ್ಷಕ ನಾಗರಾಜ ಪಾಟೀಲ್‌ಗೆ ಹಸ್ತಾಂತರಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಬಿ. ಮಂಜುನಾಥ್, ನಿರ್ದೇ ಶಕರಾದ ಎಚ್.ಎಂ. ದ್ಯಾಮಣ್ಣಕೋಗುಂಡೆ, ಎಸ್.ಆರ್. ಗಿರೀಶ್, ಎಚ್.ಟಿ. ನಾಗರೆಡ್ಡಿ, ಟಿ. ಮಹಾಂತೇಶ್, ಕೆ. ಜಗ್ಗಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net