ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಅವಶ್ಯ

14ckd2
Published on

ಚಿಕ್ಕೋಡಿ: ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಅವಶ್ಯ ಎಂದು ಶ್ರೀ ಮುರುಘೇಂದ್ರ ವಸತಿ ಶಾಲೆಯ ಅಧ್ಯಕ್ಷ ಡಾ.ಕೆ.ಪಿ.ಧರಿಗೌಡರ ಹೇಳಿದರು.

ತಾಲೂಕಿನ ಕುಪಾಣವಾಡಿ ವಿಶ್ವ ಶಿಕ್ಷಣ ಸಂಸ್ಥೆಯ ಮುರುಘೇಂದ್ರ ವಸತಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.

ಕೆ.ಕೆ.ಧರಿಗೌಡರ, ಪ್ರಿಯಾ ಕೆ., ತಾತ್ಯಾಸಾಹೇಬ ಪಾಟೀಲ, ರಾಜು ಘಸ್ತಿ, ಸೃಷ್ಟಿ ಧರಿಗೌಡರ, ಸಂಜು ತಳದಮಣಿ ಇತರರಿದ್ದರು. ಆಯುಷ್ ಅಜರೆಕರ್ ನಿರೂಪಿಸಿದರು. ಶಿಕ್ಷಕಿ ಸುಜಾತಾ ತೊಡಕರ ಸ್ವಾಗತಿಸಿದರು. ಶ್ರಾವಣಿ ದಢಕೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net