ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ

7S7S7S7S
Published on

ತಿಕೋಟಾ: ಪಟ್ಟಣದ ಲಕ್ಷ್ಮಿದೇವಿ  ಹಾಗೂ ದಾನಮ್ಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಡಿ.9ರಿಂದ 11ರ ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿ.11ರಂದು ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಜರಗಲಿದ್ದು, ನೋಂದಾಯಿಸಿಕೊಳ್ಳಲು ವಧು/ವರರು ತಮ್ಮ ಜನ್ಮ ದಾಖಲೆ ಹಾಗೂ ಪ್ರಥಮ ವಿವಾಹ ಕುರಿತು ಸಂಬಂಧಿಸಿದ ಗ್ರಾಪಂನಿಂದ ಪ್ರಮಾಣಪತ್ರವನ್ನು ಡಿ.5ರ ಒಳಗೆ ನೀಡಬೇಕು.

ಹೆಚ್ಚಿನ ಮಾಹಿತಿಗೆ ಶಿವಬಸವ ಶಿವಾಚಾರ್ಯರು ಹಿರೇಮಠ 99452 11141, ಚಂದ್ರಶೇಖರಯ್ಯ ಹಿರೇಮಠ 98455 19355, ಸಂಗಮೇಶ ತಾಳಿಕೋಟಿ 99014 93721 ಸಂಪರ್ಕಿಸಿ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net