ಸರ್ಕಾರಿ ಗೌರವದೊಂದಿಗೆ ಎಎಸ್‌ಐ ಅಂತ್ಯಕ್ರಿಯೆ

IMG-20230813-WA0103
Published on

ಹುಲಸೂರು: ಪಟ್ಟಣದ ನಿವಾಸಿ ಎಎಸ್‌ಐ ಗುರುಲಿಂಗಯ್ಯ ನಿಧನ ಹೊಂದಿದ ನಿಮಿತ್ತ ಭಾನುವಾರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಸವನಕಟ್ಟಿ ಸಮೀಪದ ವಿಶಾಲ ಪ್ರದೇಶದಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶಾಸಕ ಶರಣು ಸಲಗರ, ಸಿಪಿಐ ಅಲಿಸಾಬ್, ಸುಭಾಷ ಕುಸನೂರ, ವಿಶ್ವನಾಥ ವಸ್ತçದ, ಮೃತರ ಪತ್ನಿ ಜಗದೇವಿ ಎಕಲಿಂಗೆ ಅಂತಿಮ ನಮನ ಸಲ್ಲಿಸಿದರು. ಕಾಶೀನಾಥ ಸ್ವಾಮಿ ವಸ್ತçದ, ಬಾಲಾಜಿ ಗೌಂಡಗಾವೆ, ಗದಗÀಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net