ಸನ್ಮಾನಿಸಲಾಯಿತು

25 YERRISWAMY 05
Published on

ಬಳ್ಳಾರಿಯ ಎಸ್ಪಿ ಕಚೇರಿಯಲ್ಲಿ ನೂತನವಾಗಿ ವರ್ಗಾವಣೆಗೊಂಡ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಅವರನ್ನು ಬಳ್ಳಾರಿ ಕಲ್ಚರಲ್ ಆಕ್ಟಿವೀಟಿಸ್ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷ ಶೀಲಾ ಬ್ರಹ್ಮಯ್ಯ, ಉಪಾಧ್ಯಕ್ಷ ಪಿ.ಗಾದೆಪ್ಪ, ಕಾರ್ಯದರ್ಶಿ ಯಶವಂತರಾಜ್, ಸದಸ್ಯರಾದ ಸುರೇಶಬಾಬು, ವಿ.ರಾಮಚಂದ್ರ, ಎಂ.ಶಿವಾಜಿರಾವ, ರಾಮಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net