ಸನ್ಮಾನ

Nagaraj
Published on

ಚಿತ್ರದುರ್ಗ: ನ್ಯಾಷನಲ್ ಬೌದ್ಧ ಫಿಲಾಸಫಿ ಅವಾರ್ಡ್ ಪುರಸ್ಕೃತ ನಿವೃತ್ತ ಪಿಎಸ್‌ಐ ಪಿ.ನಾಗರಾಜ್ ಅವರಿಗೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಂಗಳವಾರ ಸನ್ಮಾನಿಸಿ, ಆಶೀರ್ವದಿಸಿದರು. ನಿವೃತ್ತ ಪಿಎಸ್‌ಐ ಈ.ಕೆಂಚಪ್ಪ, ವಿಕಾಸರತ್ನ ಪ್ರಶಸ್ತಿ ಪುರಸ್ಕೃತ ರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net