

ಚಿತ್ರದುರ್ಗ: ಗೃಹರಕ್ಷಕ ದಳದ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ತಾಲೂಕು ಗೃಹರಕ್ಷಕ ಘಟಕಗಳ ಅಧಿಕಾರಿ,ಸಿಬ್ಬಂದಿ,ಮುಖ್ಯಮಂತ್ರಿ ಚಿನ್ನದ ಪ ದಕ ಪುರಸ್ಕೃತ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಸಿ.ಕೆ.ಸಂಧ್ಯಾ ಅವರನ್ನು ಸನ್ಮಾನಿಸಿದರು. ಜಿಲ್ಲಾ ಗೃಹರಕ್ಷಕ ದಳ ಕಚೇರಿ ಅಧೀಕ್ಷಕ ಆರ್.ಕೆ. ರವಿ,ಘಟಕದ ಅಧಿಕಾರಿಗಳಾದ ಸಿ.ಎನ್.ಕಾಂತರಾಜ್,ಡಿ.ಪ್ರಹ್ಲಾದ್,ಜಿಲ್ಲಾಬೋಧಕ ಎಚ್.ತಿಪ್ಪೇಸ್ವಾಮಿ,ಸಹಾಯಕ ಬೋಧಕ ಶರಣಬಸವ ರಾಜ್ ಮತ್ತಿತರರು ಇದ್ದರು.