ಸಂಪರ್ಕ ಕಲ್ಪಿಸಿದ ಬೆಸ್ಕಾಂ ನೌಕರರು

Bescom
Published on

ಚಿತ್ರದುರ್ಗ: ಹಿಂದು ಮಹಾಗಣಪತಿ ಮೂರ್ತಿ ಬೃಹದಾಕಾರದಲ್ಲಿದ್ದ ಹಾಗೂ ಜನಸಾಗರವೇ ಸೇರಿದ್ದ ಕಾರಣ ವಿದ್ಯುತ್ ತಂತಿಗಳು ತಗುಲಿ, ಅನಾಹುತ ಉಂಟಾಗಬಹುದು ಎಂಬುದಾಗಿ ಮುಂಜಾಗ್ರತಾ ಕ್ರಮವಾಗಿ ಬಿ.ಡಿ.ರಸ್ತೆಯ ಹಲವೆಡೆ ಭಾನುವಾರ ತಂತಿಗಳ ಸಂಪರ್ಕ ಕಡಿತಗೊಳಿಸಲಾಗಿತ್ತು.

ಸೋಮವಾರ ರಸ್ತೆಗಿಳಿದ ಬೆಸ್ಕಾಂ ಸಿಬ್ಬಂದಿ ಬೆಳಗ್ಗೆ 6ರಿಂದ 10ರವರೆಗೂ ಕಂಬಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ನಿರತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net