ಸಂತ್ರಸ್ತರಿಗೆ ಚೆಕ್ ವಿತರಿಸಿದ ಶಾಸಕ ಕಂದಕೂರ

28gkl2 copy
Published on


ಯಾದಗಿರಿ: ಕಳೆದ ತಿಂಗಳು ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಮಳೆಯಿಂದ ಬೆಳೆಹಾನಿ ಅನುಭವಿಸಿದ ಸಂತ್ರಸ್ತರಿಗೆ ಶಾಸಕ ಶರಣಗೌಡ ಕಂದಕೂರ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಸೋಮವಾರ 43 ಫಲನುಭವಿಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರದ ಚೆಕ್ಗಳನ್ನು ವಿತರಿಸಿದರು.

ಮಳೆಯಿಂದ ಮನೆಗಳು ಬಿದ್ದಿರುವ ಹಿನ್ನಲೆ. ಬಡವರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಸಕರ್ಾರ ಸಹಾಯಧನ ಕಲ್ಪಿಸಿದೆ ಎಂದರು.

ತಹಸೀಲ್ದಾರ್ ಮಹಮ್ಮದ್ ಮೋಸಿನ್ ಅಹ್ಮದ್, ತಾಪಂ ಇಒ ಎಸ್.ಎಸ್ ಖಾದ್ರೊಳ್ಳಿ, ಪುರಸಭೆ ಮುಖ್ಯಾಕಾರಿ ಭಾರತಿ ದಂಡೋತಿ, ಮಲ್ಲಿಕಾಜರ್ುನ ಪುಜಾರಿ, ಸಕರ್ಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಂತೋಷ ಕುಮಾರ್ ನೀರೆಟಿ, ವೈದ್ಯಾಕಾರಿ ಡಾ.ಶಿವಪ್ರಸಾದ ಮೈತ್ರಿ, ನಾರಾಯಣರೆಡ್ಡಿ, ಅನಿಲ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ಪ್ರಮುಖರಾದ ಜಿ.ತಮ್ಮಣ್ಣ, ಪ್ರಕಾಶ ನೀರೆಟ, ಕಿಷ್ಟಾರೆಡ್ಡಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net