

ಚಿತ್ರದುರ್ಗ:ಖೇಲೋ ಇಂಡಿಯಾ ಯೋಜನೆಯಡಿ ಚಿತ್ರದುರ್ಗ ನಗರದ ಬಾಲಕ ಮತ್ತು ಬಾಲಕಿಯರಿಗೆ ಷಟಲ್ ಬ್ಯಾಡ್ಮಿಂಟನ್ ಉಚಿತ ತ ರಬೇತಿ ನೀಡಲಾಗುವುದು. 6ರಿಂದ 14 ವರ್ಷದೊಳಗಿನ ಆಸಕ್ತರು ಪಾಸ್ ಪೋರ್ಟ್ ಸೈಜ್ ಫೋಟೋ,ಆಧಾರ್‌ಕಾರ್ಡ್,ಜನನ ಪ್ರಮಾಣ, ಜಾತಿ ಪ್ರಮಾಣ ಪತ್ರಗಳೊಂದಿಗೆ ವೀರವನಿತೆ ಓಬವ್ವ ಒಳಾಂಗಣ ಕ್ರೀಡಾಗಂಣದಲ್ಲಿ,ತರಬೇತುದಾರ ಜಿ.ಕೆ.ಗುರುಮೂರ್ತಿ ಅವರ ಬಳಿ ಹೆಸರು ಏ.10ರೊಳಗೆ ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9481038141ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
------