ಶ್ರೀಶಕ್ತಿ ಜ್ಯೋತಿ ನವರಾತ್ರಿ ಉತ್ಸವ

0810Klb09
Published on

ಕಲಬುರಗಿ: ನವರಾತ್ರಿ ಉತ್ಸವ ನಿಮಿತ್ತ ಕಲಬುರಗಿಯ ಕೋಟನೂರದ ಶಿವಶಕ್ತಿ ನಗರದಲ್ಲಿ ಶ್ರೀಶಕ್ತಿ ಜ್ಯೋತಿ ನವರಾತ್ರಿ ಉತ್ಸವ ಸಮಿತಿಯಿಂದ ಶ್ರೀದೇವಿ ಮೂರ್ತಿಯ ಘಟಸ್ಥಾಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net